ಪುರುಷತ್ವ ವೃದ್ದಿ ಹಾಗೂ ಹೆಣ್ಣು ಮಕ್ಕಳ ಮುಟ್ಟಿನ ಸಮಸ್ಯೆಗಳಿಗೆ ಈ ರೀತಿಯಾಗಿ ಅವಜಾನವನ್ನು ಬಳಕೆ ಮಾಡಿ

ಅವಜಾನವು ಬರೀ ಮಸಾಲೆ ಪದಾರ್ಥವಲ್ಲ ಇದನ್ನು ಔಷಧಿಗಳ ತಯಾರಿಸುವಲ್ಲಿ ಉಪಯೋಗಿಸುತ್ತಾರೆ. ಇದೊಂದು ಮಸಾಲೆ ಪದಾರ್ಥವಾಗಿದ್ದರೂ ವೈದ್ಯಕೀಯ ಶಾಸ್ತ್ರದಲ್ಲಿ ಇದನ್ನು ಬಳಕೆ ಮಾಡುತ್ತಾರೆ.ಅತಿಸಾರ ಬೇಧಿ, ಅಜೀರ್ಣ, ಹೊಟ್ಟೆನೋವು ಇತ್ಯಾದಿ ರೋಗಳಿಗೆ ಹಿಂದಿನ ಕಾಲದಿಂದ ಉಪಯೋಗಿಸುತ್ತ ಬರುತ್ತಿದ್ದಾರೆ. ಪುರುಷತ್ವ ವೃದ್ದಿಗೆ ಸಹಕಾರಿ ಅವಜಾನವನ್ನು ಬಿಳಿ ಈರುಳ್ಳಿಯ ರಸದಲ್ಲಿ ನೆನಸಿ ನಂತರ ಅದನ್ನು ಒಣಗಿಸಿ ಇಟ್ಟುಕೊಳ್ಳಬೇಕು ಅನಂತರ ಈ ನೆನಸಿದ 10 ಗ್ರಾಂ ಅವಜಾನ, 10 ಗ್ರಾಂ ತುಪ್ಪ, 20 ಗ್ರಾಂ ಸಕ್ಕರೆ ಯನ್ನು ದಿನಕ್ಕೆ ಎರಡು ಸಲ ಹಾಲಿನಲ್ಲಿ ಹಾಕಿ […]

ಮುಂದೆ ಓದಿ

ದಿನಾಲು ಖಾಲಿ ಹೊಟ್ಟೆಯಲ್ಲಿ 2 ರಿಂದ 3 ಹೋಳು ಪಪ್ಪಾಯಿ ಹಣ್ಣನ್ನು ತಿಂದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

ಪಪ್ಪಾಯಿ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಪಪ್ಪಾಯಿ ಉಷ್ಣ ಪದಾರ್ಥವಾಗಿದ್ದು, ಇದರ ಹಣ್ಣು ಮತ್ತು ಕಾಯಿ ಎರಡನ್ನು ತಿನ್ನಲಾಗುತ್ತದೆ. ಪಪ್ಪಾಯಿಯನ್ನು ಹಣ್ಣು ಮತ್ತು ತರಕಾರಿಯಂತೆ ಅಡುಗೆಯಲ್ಲಿ ಬಳಸಲಾಗುತ್ತದೆ.  ಪಪ್ಪಾಯಿ ಹಣ್ಣು ತಿನ್ನುವುದರಿಂದ ಹಲವು ಆರೋಗ್ಯದ ಲಾಭಗಳಿವೆ ಪಪ್ಪಾಯಿಯಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗಳು ಮಲಬದ್ದತೆಯನ್ನು ನಿವಾರಿಸುತ್ತದೆ. ಯಕೃತ್(ಲಿವರ್) ಮತ್ತು ಕರುಳುಗಳಿಗೆ ಶಕ್ತಿ ನೀಡಿ ಶ್ವಾಸಕೋಶದ ಕ್ಯಾನ್ಸರ್ ರೋಗ ಬರುವುದನ್ನು ತಡೆಗಟ್ಟುತ್ತದೆ . ಯಾವಾಗಲು ಪಪ್ಪಾಯಿ ಹಣ್ಣು ತಿನ್ನುವವರಿಗೆ ದೇಹದಲ್ಲಿನ ಸಂಪೂರ್ಣ ಪ್ರತಿರೋಧಕ ವ್ಯವಸ್ಥೆಯು ವೃದ್ದಿಸುವುದು. ಕ್ಷಯ, ಕಣ್ಣಿನ […]

ಮುಂದೆ ಓದಿ

ಬಾಯಿ ದುರ್ಗಂಧ ನಿವಾರಣೆಗೆ ಈ ಅದ್ಬುತ ಮನೆಮದ್ದುಗಳು ಬಳಸಿ

ಬಾಯಿ ದುರ್ಗಂಧದ ಸಮಸ್ಯೆ ಕೆಲವರಿಗೆ ಹೆಚ್ಚಾಗಿ ಇರುತ್ತದೆ. ಈ ಸಮಸ್ಯೆ ಕೆಲವೊಂದು ಸಾರಿ ಮುಜಗರಕ್ಕೆ ಒಳಗಾಗುವಂತೆ  ಮಾಡುತ್ತದೆ. ಬಾಯಿ ದುರ್ಗಂಧದ ಸಮಸ್ಯೆಯನ್ನು ಕೇವಲ ಮನೆಯಲ್ಲಿರುವ ವಸ್ತುಗಳಿಂದ ನಿರ್ಮೂಲನೆ ಮಾಡಬಹುದು ಬಾಯಿ ದುರ್ಗಂಧದ ಸಮಸ್ಯೆ ಇರುವವರು ಈ ಟಿಪ್ಸ್ ಗಳನ್ನು ಫಾಲೋ ಮಾಡಿ ಸಾಕು.. ದಿನಕ್ಕೆ ಎರಡು ಬಾರಿ ಬ್ರೇಶ್ ಮಾಡಿ. ಇದನ್ನು ಪ್ರತಿ ನಿತ್ಯ ಮಾಡಿದರೆ ಬಾಯಿ ದುರ್ಗದದ ಸಮಸ್ಯೆಯಿಂದ ಹೊರಬರಬಹುದು. ಪುದೀನಾ ಎಲೆಗಳನ್ನು ಬಾಯಿಗೆ ಹಾಕಿ ಕೊಂಡು ಅಗಿಯಿರಿ. ಪ್ರತಿಸಾರಿ ನೀವು ಊಟ ಮಾಡಿದ ಬಳಿಕ […]

ಮುಂದೆ ಓದಿ

ಎಳನೀರು ಕುಡಿಯದೇ ಇದ್ರೆ ನಿಮ್ಮ ದೇಹಕ್ಕೆ ಸಿಗುವ ಲಾಭಗಳನ್ನು ಮಿಸ್ ಮಾಡಿಕೊಳ್ತಿರಾ

ಕಲ್ಪವೃಕ್ಷವೆಂದು ಕರೆಯಲ್ಪಡುವಂತಹ ತೆಂಗಿನ ಮರದ ಏಳನೀರಿನಲ್ಲಿ ಅನೇಕ ಔಷಧಿ ಗುಣಗಳಿರುತ್ತವೆ.ತೆಂಗಿನ ಮರವನ್ನು ಕಲ್ಪವೃಕ್ಷವೆಂದು ಕೆರೆಯುತ್ತಾರೆ. ಈ ಕಲ್ಪ ವೃಕ್ಷದ ಮರದಲ್ಲಿ ಸಿಗುವಂತಹ ಎಳನೀರು ಅನೇಕ ಕಾಯಿಲೆಗಳನ್ನು ದೂರ ಮಾಡುತ್ತದೆ ಪ್ರತಿನಿತ್ಯ ಎಳನೀರನ್ನು ಕುಡಿಯುವುದರಿಂದ ರೋಗಗಳು ಬರದಂತೆ ನಾವು ತಡೆಯಬಹುದಾಗಿದೆ. ಎಳನೀರು ದೇಹದ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಲು ಅದರಲ್ಲಿರುವ ಪೋಷಕಾಂಶಗಳು ಸಹಾಯ ಮಾಡುತ್ತವೆ.   ಪ್ರತಿನಿತ್ಯ ಎಳನೀರು ಕುಡಿಯುವುದರಿಂದ ಆಗುವ ಲಾಭಗಳೆಂದರೆ ಚರ್ಮ ರೋಗ ನಿವಾರಣೆ ದಿವ್ಯ ಔಷಧಿ ಎಳನೀರು :ಚರ್ಮದ ರೋಗ ಇರುವವರು ಈ ರೀತಿಯಾಗಿ ಮಾಡಿದರೇ ಚರ್ಮದ […]

ಮುಂದೆ ಓದಿ

ಮಣ್ಣಿನ ಮಡಿಕೆ ನೀರು ಅಮೃತಕ್ಕೆ ಸಮ: ಈ ನೀರು ಕುಡಿಯುವರಿಂದ ಏನೆಲ್ಲಾ ಲಾಭ ಇದೆ ಗೊತ್ತಾ

ಬಿಸಿಲಿನ ಸಮಯದಲ್ಲಿ ತಾಪವನ್ನು ತಗ್ಗಿಸಲು ಕೋಲ್ಡ್ ವಾಟರ್ ಕುಡಿಯಬೇಕೆನ್ನುವುದು ಸರ್ವೆ ಸಾಮಾನ್ಯ. ಅದು ಆರೋಗ್ಯದ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತದೆ. ಹಿಂದಿನ ಕಾಲದಲ್ಲಿ ತಣ್ಣನೆಯ ನೀರನ್ನು ಕುಡಿಯಲು ಮಡಿಕೆಯ ಮೊರೆ ಹೋಗುತ್ತಿದ್ದರು. ಮಣ್ಣಿನ ಮಡಿಕೆಯ ನೀರನ್ನು ಕುಡಿಯುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ಫ್ರೀಡ್ಜ್ ನಲ್ಲಿನ ನೀರನ್ನು ಕುಡಿಯುವುದರಿಂದ ಗಂಟಲಿನ ತೊಂದರೆ ಕಾಣಿಸಿಕೊಳ್ಳುತ್ತದೆ ಆದರೆ ಮಡಿಕೆಯಲ್ಲಿಟ್ಟ ನೀರುನ್ನು ಕುಡಿಯುವುದರಿಂದ ಗಂಟಲು ಅರಾಮದಾಯವೆನಿಸುತ್ತದೆ ಮಡಿಕೆಯಲ್ಲಿನ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಾಗಿ ಕಾಯಿಲೆಗಳು ಬರದಂತೆ ತಡೆಗಟ್ಟುತ್ತದೆ ಇಂದಿನ […]

ಮುಂದೆ ಓದಿ

ಹೊಟ್ಟೆನೋವು,ಮಂಡಿನೋವು, ಕಫ ಇನ್ನಿತರ ಹಲವು ರೋಗಳಿಗೆ ಮನೆ ಮದ್ದು ಇಂಗು

ಇಂಗುವನ್ನು  ಪ್ರತಿನಿತ್ಯ ಅಡುಗೆ ರುಚಿಯನ್ನು ಇಮ್ಮಡಿಗೊಳಿಸಲು ಮನೆಗಳಲ್ಲಿ ಬಳಸುತ್ತಾರೆ. ಇಂಗು ತೆಂಗು ಇದ್ದರೆ ಮಂಗಮ್ಮನ ಅಡುಗೆಯು ರುಚಿಕರವಾಗುತ್ತದೆ ಎಂಬ ಗಾಧೆ ಮಾತಿದೆ. ಇಂಗು ಅಡುಗೆಯ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಉತ್ತಮ ಔಷಧವು ಕೂಡ ಹೌದು ಇಂಗಿನಿಂದ ಶ್ವಾಸನಾಳದಲ್ಲಿ ಕಫ ಕಟ್ಟಿಕೊಂಡಿದ್ದರೆ ಅದು ನೀರಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಇಂಗು ಬಹುಬೇಗನೇ ನಿವಾರಣೆ ಮಾಡುತ್ತದೆ. ಗ್ಯಾಸಿನಿಂದ ಬರುವ ಹೊಟ್ಟೆನೋವಿಗೆ ಇಂಗು ಬೆರೆಸಿದ ಮಜ್ಜಿಗೆ ರಾಮಬಾಣ. ಆಮಶಂಕೆ ಇರುವ ಕರುಳುಗಳಿಗೆ ಶಕ್ತಿಯನ್ನು ನೀಡಿ ಮಲ ಪ್ರವೃತ್ತಿ ಸರಿಯಾಗುವಂತೆ ಮಾಡುತ್ತದೆ ಮಧುಮೇಹ ನಿವಾರಕವಾಗಿರುವ […]

ಮುಂದೆ ಓದಿ

ಖಿನ್ನತೆ ಎಂಬ ಮನೋರೋಗದಿಂದ ಹೊರ ಬರುವುದು ಹೇಗೆ..?

ಖಿನ್ನತೆಯು ಒಂದು ಖಾಯಿಲೆ. ಇದು ಹೆಚ್ಚಾಗಿ ಮನಸ್ಸಿನಲ್ಲೇ ಅಡಗಿ ಮಾನಸಿಕ ಕಾಯಿಲೆಯಾಗಿರುತ್ತದೆ. ಖಿನ್ನತೆಯಿಂದ ಬಳಲುವವರು ಈ ಬಗ್ಗೆ ಯಾರೊಂದಿಗೂ ಮುಕ್ತವಾಗಿ ಮಾತನಾಡುವುದಿಲ್ಲ, ಈ ಬಗ್ಗೆ ಹೇಳಿಕೊಂಡರೇ ನಮ್ಮನ್ನು ಅವರು ಅಪಹಾಸ್ಯ ಮಾಡುತ್ತಾರೆ ಎಂಬ ಭಾವನೆ ಹಾಗೂ ದುರ್ಬಲರು ಎನಿಕೊಳ್ಳುತ್ತೇವೆ ಎನ್ನುವ ಭಯದಿಂದ ದುಃಖವನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಧಿರ್ಘಕಾಲದ ಖಿನ್ನತೆ ಹೆಚ್ಚಾಗಿ  ಆತ್ಮಹತ್ಯೆಯ ದಾರಿಯುನ್ನು ತೊರಿಸುತ್ತದೆ. ನೀವು ಈ ಖಿನ್ನತೆಯನ್ನು ಹೊರಬೇಕೆಂದರೆ  ಈ ಮಾರ್ಗಗಳನ್ನು ಅನುಸರಿಸಿ ನೀವು ಖಿನ್ನತೆಯಿಂದ ಬಳಲುತ್ತಿದ್ದರೆ ನಿಮಗೆ ಸಹಾಯದ ಅವಶ್ಯಕತೆ ಬೇಕು ಹಾಗಾಗಿ ಕುಟುಂಬ ಮತ್ತು […]

ಮುಂದೆ ಓದಿ

ಬೆಳಗಿನ ಸಮಯ ಯಾವ ಆಹಾರ ಸೇವನೆ ಸೂಕ್ತ ಗೊತ್ತಾ..?

ಬೆಳಗಿನ ಸಮಯ ಆರೋಗ್ಯ ದೃಷ್ಠಿಯಿಂದ ಯಾವ ಆಹಾರ ಸೇವೆನೆ ಮಾಡಿದರೆ ಒಳ್ಳೆಯದು. ತುಂಬಾ ಜನರು ಯಾವ ತಿಂಡಿ ಮಾಡಬೇಕು ಎಂಬುದು ಎಲ್ಲರ ಪ್ರಶ್ನೆಯಾಗಿರುತ್ತದೆ . ಪ್ರತಿದಿನ ಬೆಳಗ್ಗೆ ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳಿಂದ ದೂರಾಗಬಹುದು ಹಾಗಾದ್ರೆ ಬೆಳಗಿನ ಉಪಹಾರಕ್ಕೆ ಯಾವುದು ಸೂಕ್ತ.? ಪ್ರತಿದಿನ ಮೊಳಕೆ ಕಾಳುಗಳನ್ನು ತಿನ್ನಿ: ನೀವು ರಾತ್ರಿ ಹೊತ್ತು ಮಲಗುವ ಮುನ್ನ ಕಡಲೆಕಾಳು, ಶೇಂಗಾ, ಹೆಸರುಕಾಳು ಇತರೆ ಮೊಳಕೆ ಕಾಳುಗಳನ್ನು ನೆನೆಯಿಟ್ಟು ಬೆಳಗಿನ ಸಮಯದಲ್ಲಿ ತಿನ್ನುವುದು ಉತ್ತಮ. ಯಾಕೆಂದರೆ ಮೊಳಕೆ ಕಾಳುಗಳಲ್ಲಿ […]

ಮುಂದೆ ಓದಿ

ಪಾರ್ಶ್ವವಾಯು ರೋಗ ಲಕ್ಷಣಗಳನ್ನು ಗುರುತಿಸುವುದು ಹೇಗೆ..?

  ಪಾರ್ಶ್ವವಾಯು ಎಂದರೇನು? ಮೆದುಳಿನ ಪೂರೈಕೆಯಲ್ಲಿ ಹಠಾತ್ ಅಡಚಣೆಯೊಂದಿಗೆ ಪಾರ್ಶ್ವವಾಯು ಸಂಭವಿಸುತ್ತದೆ. ಇದು ಗಾಯಗೊಂಡ ಮಿದುಳು ನಿಯಂತ್ರಿಸುವ ದೇಹದ ಭಾಗವನ್ನು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಪಾರ್ಶ್ವವಾಯು ಲಕ್ಷಣಗಳು ಮುಖ, ತೊಳು ಕಾಲುಗಳಲ್ಲಿ ಹಠಾತ್ ಮರುಗಟ್ಟುವಿಕೆ ಅಥವಾ ದೌರ್ಬಲ್ಯ, ಗೊಂದಲ ಮಾತನಾಡುವ ತೊಂದರೆ ಮತ್ತು ಏನು ಮಾತನಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಲು ತೊಂದರೆ ಇತರ ಲಕ್ಷಣಗಳು ಒಂದು ಅಥವಾ ಎರಡು ಕಣ್ಣುಗಳಲ್ಲಿ ನೋಡುವಲ್ಲಿ ತೊಂದರೆ, ನಡೆಯಲು ತೊಂದರೆ, ತಲೆ ತಿರುಗುವಿಕೆ, ಸಮತೊಲನ ಕಳೆದುಕೊಳ್ಳುವುದು. ಯಾವುದೇ ಕಾರಣವಿಲ್ಲದೇ ಹಠಾತ್ ತೀವ್ರ […]

ಮುಂದೆ ಓದಿ

ಕೂದಲು ಹಾಳಾಗದಂತೆ ಉತ್ತಮವಾಗಿ ಮತ್ತು ದಟ್ಟವಾಗಿ ಇರಲು ಈ ತರಕಾರಿ ಬಳಕೆ ಮಾಡಿ

ಈರುಳ್ಳಿ: ಈರುಳ್ಳಿ ಹಿಸುಕಿ ಮತ್ತು ಅದನ್ನು ರಸವನ್ನು ತೆಗೆದುಕೊಳ್ಳಿ. ಇದಕ್ಕೆ ಒಂದರಿಂದ ಎರಡು ಟೀ ಚಮಚ ಜೇನುತುಪ್ಪ ಸೇರಿಸಿ. ವಾಸನೆಯನ್ನು ಹೋಗಲಾಡಿಸಲು, ನೀವು ಈರುಳ್ಳಿಯೊಂದಿಗೆ ರೋಸ್ ವಾಟರ್ ಅನ್ನು ಬಳಸಬಹುದು. ಇದನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ. ಇದನ್ನು 40 ರಿಂದ 50 ನಿಮಿಷಗಳ ಕಾಲ ಇರಿಸಿ. ನಂತರ ಕೂದಲನ್ನು ತೊಳೆಯಿರಿ. ಆಲೂಗಡ್ಡೆ: ಎರಡು ಮೂರು ಆಲೂಗಡ್ಡೆ ಮಿಶ್ರಣ ಮಾಡಿ ರಸವನ್ನು ಹೊರತೆಗೆಯಿರಿ. ಒಂದು ಚಮಚ ಜೇನುತುಪ್ಪ, ಒಂದು ಮೊಟ್ಟೆಯ ಹಳದಿ ಲೋಳೆ ಮತ್ತು ಸಣ್ಣ ಪ್ರಮಾಣದ […]

ಮುಂದೆ ಓದಿ