“ನಿನ್ನ ಪುಟ್ಟ ಹರುಷವನ್ನು ಭೂಮಿಗೆ ತರಲು ಕಾತುರ ಚಿರು” ಪತಿ ಬಗ್ಗೆ ಮೇಘನಾ ಭಾವನಾತ್ಮಕ ಪೋಸ್ಟ್

ಚಿತ್ರರಂಗ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ಇಂದಿಗೆ 12 ದಿನಗಳು . ಚಿರು ಅವರನ್ನು ಕಳೆದುಕೊಂಡು ದುಃಖದಲ್ಲಿರುವ ಪತ್ನಿ ಮೇಘನಾ ಒಂದು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ   “ಚಿರು ಎಷ್ಟು ಬಾರಿ ಪ್ರಯತ್ನಿಸಿದರು ನನ್ನ ಮನದಾಳದ ಮಾತನ್ನು ಪದಗಳಲ್ಲಿ ವರ್ಣಿಸಲಾಗದ ಪ ರಿಸ್ಥಿತಿ ನನ್ನನ್ನು. ನಿನ್ನ ಮೇಲಿನ ಪ್ರೀತಿ, ಹುಚ್ಚು, ವಿಶ್ವಾಸದ ಬಗ್ಗೆ ಮಾತನಾಡಲು ಶಬ್ದಕೋಶದಲ್ಲಿ ಪದಗಳೇ ಸಾಲುತ್ತಿಲ್ಲ. ನನ್ನ ಸ್ನೇಹಿತ, ನನ್ನ ಹಿತೈಷಿ, ನನ್ನ ಮಗು, ನನ್ನ ಸರ್ವಸ್ವ,ನನ್ನ ಪತಿ, ನೀನು ಇದಕ್ಕಿಂತ ಹೆಚ್ಚು ನೀನು […]

ಮುಂದೆ ಓದಿ