ರಾಧಾಕೃಷ್ಣ(ಸುಮೇಧ್ ಹಾಗೂ ಮಲ್ಲಿಕಾ)ನಿಜ ಜೀವನದಲ್ಲಿ ಮದುವೆಯಾಗಬೇಕು ಎನ್ನುತ್ತಿದ್ದಾರೆ ವೀಕ್ಷಕರು
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ಕೃಷ್ಣ ಧಾರವಾಹಿ ಕನ್ನಡಿಗರ ಮನಸ್ಸನ್ನು ಗೆದ್ದಿದೆ. ಸಾಮಾಜಿಕ ಜಾಲಾತಾಣಗಳಲ್ಲಿ ಈ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೃಷ್ಣ ಪಾತ್ರದಲ್ಲಿ ಸುಮೇಧ್ ಮಿಂಚುತ್ತಿದ್ದರೇ, ರಾಧಾ ಪಾತ್ರದಲ್ಲಿ ಮಲ್ಲಿಕಾ ಬಣ್ಣ ಹಚ್ಚಿದ್ದಾರೆ. ಇವರಿಬ್ಬರ ಜೋಡಿಗರಿಗೆ ಕನ್ನಡಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ತೆರೆಯ ಮೇಲೆ ಈ ಜೋಡಿಯ ಮೋಡಿ ಸಖತ್ ಆಗಿ ವರ್ಕ್ ಆಗುತ್ತಿದೆ. ರಾಧಾ ಕೃಷ್ಣ ಧಾರವಾಹಿಯ ರಾಧಾ ಕೃಷ್ಣ ಪಾತ್ರಗಳನ್ನು ಕಂಡು ನಿಜಕ್ಕೂ ಕನ್ನಡ ಪ್ರೇಕ್ಷಕರು ಫೀದಾ ಆಗಿದ್ದಾರೆ. ಜೊತೆಗೆ ಸೋಶಿಯಲ್ […]
ಮುಂದೆ ಓದಿ