ನೊವೇಲ್ ಕರೋನಾ ವೈರಸ್ ಹರಡುವುದದನ್ನು ತಡೆಗಟ್ಟಬಹುದಾಗಿದೆ ಕೆಮ್ಮುವಾಗ ಸೀನುವಾಗ ಎಂಬ ವಾಯ್ಸ್ ಇವರದ್ದೇ ನೋಡಿ
ನೊವೇಲ್ ಕರೋನಾ ವೈರಸ್ ಹರಡುವುದದನ್ನು ತಡೆಗಟ್ಟಬಹುದಾಗಿದೆ ಕೆಮ್ಮುವಾಗ ಅಥವಾ ಸೀನುವಾಗ ಕರವಸ್ರ್ತ ಅಥವಾ ಟೀಶ್ಯೂವಿನಿಂದ ನಿಮ್ಮ ಬಾಯಿ ಮುಚ್ಚಿ ಎಂಬ ವಾಯ್ಸ್ ಸುಮಾರು 2 ತಿಂಗಳಿಂದ ಕೇಳಿದ್ದೀರಿ. ಇದು ಕೆಲವರಿಗೆ ಕಿರಿಕಿರಿಯುಂಟು ಮಾಡಿರಬಹುದು .. ವಾಯ್ಸ್ ಯಾರದ್ದು ಎಂಬ ಪ್ರಶ್ನೆ ಎಲ್ಲರಲ್ಲಿ ಇತ್ತು ಈ ವಾಯ್ಸ್ ಕೊಟ್ಟಿರುವ ಮಹಿಳೆ ಇವರೇ ನೋಡಿ … ಈ ಮಹಿಳೆ ಮೂಲತಃ ದಕ್ಷಿಣ ಕನ್ನಡದವರು
ಮುಂದೆ ಓದಿ