ಇರುವೆಗಳು ತಮ್ಮ ತೂಕಕ್ಕಿಂತ ಎಷ್ಟು ಪಟ್ಟು ಜಾಸ್ತಿ ಭಾರಗಳನ್ನು ಹೊರುತ್ತವೆ ಗೊತ್ತಾ. ಅಬ್ಬಾ ಆಶ್ಚರ್ಯ ಪಡ್ತಿರಾ!
ಜಗತ್ತಿನಲ್ಲಿ ಮನುಷ್ಯರಿಗಿಂತ ಇರುವೆಗಳ ಸಂಖ್ಯೆ ಹೆಚ್ಚಿದೆ. ಇರುವೆ ಒಂದು ಚಿಕ್ಕ ಪ್ರಾಣಿ ಇವು ಗುಂಪಾಗಿ ಜೀವನ ನಡೆಸುತ್ತವೆ. ಸಿಹಿ ಪದಾರ್ಥಗಳನ್ನು ಎಲ್ಲೆ ಇಟ್ಟರು ಇರುವೆಗಳಿಂದ ತಪ್ಪಿಸಿಡಲು ಸಾಧ್ಯವಿಲ್ಲ. ಯಾಕೆಂದರೆ ಇರುವೆಗಳಿಗೂ ಸಿಹಿ ಪದಾರ್ಥಕ್ಕೂ ಎಲ್ಲಿಲ್ಲದ ನಂಟು. ಇರುವೆಗಳು ಸಂಘ ಜೀವಿಗಳು ಎಲ್ಲೆ ಹೋದರು ಸರಿ ಗುಂಪು ಗುಂಪಾಗಿ ಹೋಗುತ್ತವೆ. ಇರುವೆಗಳ ಬಗ್ಗೆ ಗೊತ್ತಿಲ್ಲದ ಸಂಗತಿಗಳನ್ನು ನಾವು ತಿಳಿಸುತ್ತೆವೆ ಇರುವೆಗಳು ಸಿಹಿ ಪದಾರ್ಥಗಳನ್ನು ಹುಡಿಕೊಂಡು ಹೋಗಲು ಕಾರಣವಿದೆ. ತಮ್ಮ ವಿಶೇಷ ವಾಸನೆ ಗ್ರಂಥಿಯಿಂದ ಇರುವೆಗಳು ಸಿಹಿಯನ್ನು ಹುಡುಕಿಕೊಂಡು ಹೋಗುತ್ತವೆ. […]
ಮುಂದೆ ಓದಿ