ರಾಧಾಕೃಷ್ಣ(ಸುಮೇಧ್ ಹಾಗೂ ಮಲ್ಲಿಕಾ)ನಿಜ ಜೀವನದಲ್ಲಿ ಮದುವೆಯಾಗಬೇಕು ಎನ್ನುತ್ತಿದ್ದಾರೆ ವೀಕ್ಷಕರು

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ಕೃಷ್ಣ ಧಾರವಾಹಿ ಕನ್ನಡಿಗರ ಮನಸ್ಸನ್ನು ಗೆದ್ದಿದೆ. ಸಾಮಾಜಿಕ ಜಾಲಾತಾಣಗಳಲ್ಲಿ ಈ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೃಷ್ಣ ಪಾತ್ರದಲ್ಲಿ ಸುಮೇಧ್ ಮಿಂಚುತ್ತಿದ್ದರೇ, ರಾಧಾ ಪಾತ್ರದಲ್ಲಿ ಮಲ್ಲಿಕಾ ಬಣ್ಣ ಹಚ್ಚಿದ್ದಾರೆ. ಇವರಿಬ್ಬರ ಜೋಡಿಗರಿಗೆ ಕನ್ನಡಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.  ತೆರೆಯ ಮೇಲೆ ಈ ಜೋಡಿಯ ಮೋಡಿ ಸಖತ್ ಆಗಿ ವರ್ಕ್ ಆಗುತ್ತಿದೆ. ರಾಧಾ ಕೃಷ್ಣ ಧಾರವಾಹಿಯ ರಾಧಾ ಕೃಷ್ಣ ಪಾತ್ರಗಳನ್ನು ಕಂಡು ನಿಜಕ್ಕೂ ಕನ್ನಡ ಪ್ರೇಕ್ಷಕರು ಫೀದಾ ಆಗಿದ್ದಾರೆ. ಜೊತೆಗೆ ಸೋಶಿಯಲ್ […]

ಮುಂದೆ ಓದಿ

ಕನ್ನಡಿಗರ ನಿದ್ದೆಕದ್ದ ರಾಧಾಕೃಷ್ಣ ಧಾರವಾಹಿಯ ನಟಿ ರಾಧೆ ಯಾರು ಅಂತ ನಿಮಗೆ ಗೊತ್ತೆ..?

ಸದ್ಯ ಈಗ  ಹಿಂದಿ ಧಾರವಾಹಿಗಳು ಕನ್ನಡಕ್ಕೆ ಡಬ್ ಆಗಿ ಸಕತ್ ಸೌಂಡ್ ಮಾಡುತ್ತಿವೆ. ಈ ಧಾರವಾಹಿಗಳಲ್ಲಿ ಅತಿ ಹೆಚ್ಚು ಪ್ರಸಿದ್ದಿಯಾಗಿರುವುದು ರಾಧಾ ಕೃಷ್ಣ.   ಪ್ರಪಂಚದ ಪರಿಶುದ್ದ ಪ್ರೇಮಕಾವ್ಯಗಳಲ್ಲಿ  ರಾಧಾಕೃಷ್ಣ  ಮೊದಲನೆಯದು. ದಿನ ನಿತ್ಯ ಪ್ರಸಾರವಾಗುತ್ತಿರುವ ರಾಧಾಕೃಷ್ಣ ಧಾರವಾಹಿಗೆ ಕನ್ನಡಿಗರು ಮನಸೋತಿದ್ದಾರೆ. ಈ ಜೋಡಿ ಸದ್ಯ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ರಾಧಾಕೃಷ್ಣ ಧಾರವಾಹಿಯ ವಿಡಿಯೋ ತುಣುಕುಗಳು ಸಖತ್ ಸೌಂಡ್ ಮಾಡುತ್ತಿದ್ದು ಅದರಲ್ಲೂ ರಾಧಾಗೆ ಎಲ್ಲರೂ ಫಿಧಾ ಆಗಿದ್ದಾರೆ  ರಾಧಾಕೃಷ್ಣದಲ್ಲಿ ಕೃಷ್ಣನಾಗಿ ಸುಮೇದ್ ಮಿಂಚಿತ್ತಿದ್ದು, ರಾಧಾಳಾಗಿ ಮುದ್ದು […]

ಮುಂದೆ ಓದಿ

ಮೈತ್ರಿ ಸರ್ಕಾರ ಬಿಳಲು “ಸಿದ್ಧೌಷದ” ಕಾರಣ ಮಾಜಿ ಸಿ.ಎಂ ಕುಮಾರಸ್ವಾಮಿ ಟೀಕೆ

ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ  ಸರ್ಕಾರ ಮುರಿದು ನಾಳೆಗೆ ಒಂದು ವರ್ಷದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಮೈತ್ರಿ ಸರ್ಕಾರ ಪತನಗೊಳ್ಳಲು ಸಿದ್ಧೌಷದ ಕಾರಣವೆಂದು ಹೇಳುವ ಮೂಲಕ ಕಾಂಗ್ರೆಸ್ ನ ಒಂದು ವರ್ಗಕ್ಕೆ ಪರೋಕ್ಷ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್  ಮೈತ್ರಿ ಮಾಡಿ ರಚಿಸಲ್ಪಟ್ಟ ಸರ್ಕಾರ ಪತನಕ್ಕೆ ಅಪರೇಷನ್ ಕಮಲದ ಜೊತೆ ಸಿದ್ಧೌಷದವೂ ಕಾರಣ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.  ಹೆಚ್.ಡಿ ಕುಮಾರಸ್ವಾಮಿ ಪ್ರಸ್ತಾಪಿಸಿರೋ ವಿಷಯಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ  ಸಿದ್ಧೌಷದ ಮಾತಿ ತಾತ್ಪರ್ಯ ನಮಗೆ […]

ಮುಂದೆ ಓದಿ

ರಾಜ್ಯ ಸರಕಾರ ಕರೋನಾ ಸಂಕಷ್ಟವನ್ನು ಲೂಟಿ ಮಾಡಲು ಬಳಸಿಕೊಂಡಿದೆ ಡಿ.ಕೆ.ಶಿ ಆರೋಪ

ವೆಂಟಿಲೇಟರ್ ಸಿಗದೆ ಕರ್ನಾಟಕದ ಕೊರೊನಾ ಸೋಂಕಿತರು ಸಾಯುತ್ತ ಇದ್ದರೆ, ಬಿಜೆಪಿ ಮಂತ್ರಿಗಳು ಪಿಪಿಇ ಕಿಟ್ ಗಳಿಂದ ಹಿಡಿದು ಬೆಡ್ ಗಳವರೆಗೂ ಎಲ್ಲ ಕೊರೊನಾ ಚಿಕಿತ್ಸೆ ಸಲಕರಣೆಗಳ ಖರೀದಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ ಈ ಬಗ್ಗೆ ಸಾಮಾಜಿಕ ಜಾಲ ತಾಣ ಟ್ವಿಟರ್ ನಲ್ಲಿ ಟ್ವೀಟ್  ಮಾಡಿರುವ ಡಿ.ಕೆ.ಶಿ. ರಾಜ್ಯ ಸರ್ಕಾರದ ವಿರುದ್ದ ಆರೋಪವನ್ನು ಹೊರಿಸಿದ್ದಾರೆ.  ಬಿಜೆಪಿ ಸರಕಾರ ಕೊರೊನಾ ಸಂಕಷ್ಟ ಸಂದರ್ಭವನ್ನೂ ಲೂಟಿ ಮಾಡಲು ಬಳಸಿಕೊಂಡಿದೆ ಎಂದಿದ್ದಾರೆ. ಇನ್ನೂ ವೆಂಟಿಲೇಟರ್ […]

ಮುಂದೆ ಓದಿ

ಕರೋನಾದಿಂದ ಜನರ ರಕ್ಷಣೆ ಮಾಡದಿದ್ರೆ ಇನ್ನೇಕೆ ನೀವು ಇರಬೇಕು ರಾಜೀನಾಮೆ ನೀಡಿ : ಡಿ.ಕೆ.ಶಿ ಆಗ್ರಹ

ಮಹಾಮಾರಿ ಕರೋನಾದಿಂದ ಜನರನ್ನು ಕಾಪಾಡಲು ನಿಮಗೆ ಸಾಧ್ಯವಾಗದಿದ್ದರೇ ರಾಜೀನಾಮೆ ನೀಡಿ ಹೋಗಿ ಎಂದು ರಾಜ್ಯ ಸರ್ಕಾರಕ್ಕೆ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿ ಆಗ್ರಹಿಸಿದ್ದಾರೆ. ಕರೋನಾ ವೈರಸ್ ನಿಂದ ದೇವರೆ ಕಾಪಾಡಬೇಕು ಎಂಬ ಆರೋಗ್ಯ ಶ್ರೀ ರಾಮಲು ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು. ಇದೀಗ ಡಿ.ಕೆ.ಶಿವಕುಮಾರ್ ಪರಿಸ್ಥಿತಿಯನ್ನು ನಿಯಂತ್ರಿಸಲು ಆಗದಿದ್ದರೇ ರಾಜೀನಾಮೆ ಕೊಟ್ಟು ಹೋಗಿ ನೀವು ಯಾಕೇ ಇರಬೇಕು ಎಂದು ಆಗ್ರಹಿಸಿದ್ದಾರೆ. ಅಧಿಕಾರಕ್ಕೆ ಬರಲು ಬಿಜೆಪಿ ನೀವು ಏನೆಲ್ಲಾ ಪ್ರಯತ್ನ ಮಾಡಿದ್ದಾರೆ, ಈಗ ಕರೋನಾದಿಂದ ದೇವರೇ ಕಾಪಾಡಬೇಕು ಅಂತ ಹೇಳ್ತಾರೆ. […]

ಮುಂದೆ ಓದಿ

BIG BREAKING ಭಾರತ ಆಯ್ತು ಈಗ ಅಮೆರಿಕಾದಲ್ಲೂ ಚೀನಾ ಉತ್ಪನ್ನಗಳು ನಿಷೇಧ..?

ಮೊನ್ನೆ ಮೊನ್ನೆ ತಾನೆ ಭಾರತವು ಚೀನಾದ 59 ಆ್ಯಪ್ ಗಳನ್ನು ನಿಷೇಧ ಮಾಡಿ ಡ್ರ್ಯಾಗನ್ ರಾಷ್ಟ್ರದ ವಿರುದ್ದ ಪ್ರತಿಕಾರ ತೀರಿಸಿಕೊಂಡಿತ್ತು. ಈಗ ಅಮೆರಿಕಾ ಭಾರತ ದೇಶದಂತೆ ಚೀನಾ ಉತ್ಪನ್ನಗಳನ್ನು ನಿಷೇಧಿಸುವುದು ಪಕ್ಕಾ ಆಗಿದೆ ಅಮೆರಿಕಾ ಕಾಂಗ್ರೆಸ್ನ ಮುಖಂಡರ ನಿಯೋಗವು ಅಧ್ಯಕ್ಷ್ಯ ಡೋನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ಟಿಕ್ ಟಾಕ್ ಸೇರಿದಂತೆ ಇತರೇ ಚೀನಾ ಆ್ಯಪ್ ಗಳನ್ನು  ನಿಷೇಧಿಸುವಂತೆ ಓತ್ತಾಯಿಸಿತ್ತು.ಇದಕ್ಕೆ ಪ್ರತಿಕ್ರಿಯಿಸಿರುವ ಶ್ಚೇತಭವನ ಒಂದು ವಾರದೊಳಗೆ ಚೀನಾ ಉತ್ಪನ್ನಗಳನ್ನು ನೀಷೇಧಿಸುವ ಭರವಸೆ ನೀಡಿದೆ. ಭಾರತವು ರಾಷ್ರ್ಟೀಯ ಭದ್ರತೆಗೆ […]

ಮುಂದೆ ಓದಿ

ಭಾರತ ಎಲ್ಲಾ ಕಡೆ ಅಧಿಕಾರ ಹಾಗೂ ಗೌರವವನ್ನು ಕಳೆದುಕೊಳ್ಳುತ್ತಿದೆ ಅಂತೆ ಹೀಗೆ ಹೇಳಿದ್ದು ರಾಹುಲ್ ಗಾಂಧಿ

ಭಾರತವು ಎಲ್ಲಾ ಕಡೆ ಅಧಿಕಾರ ಮತ್ತು ಗೌರವವನ್ನು ಕಳೆದುಕೊಳ್ಳುತ್ತಿದೆ ಎಂದು ಮೋದಿ ಸರ್ಕಾರದ ವಿರುದ್ದ  ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರವು ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು  ಎಂದು ಸಹ ಸರ್ಕಾರಕ್ಕೆ ತಿಳಿಯುತ್ತಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಚಬಹಾರ್ ರೈಲು ಯೋಜನೆಯಿಂದ ಭಾರತವನ್ನು ಇರಾನ್ ಕೈಬಿಟ್ಟಿದೆ ಎಂಬ ವರದಿಯಯನ್ನು ಸಾಮಾಜಿಕ ಜಾಲ ತಾಣ ಟ್ವೀಟರ್ ನಲ್ಲಿ ಉಲ್ಲೇಖಿಸಿರುವ ರಾಹುಲ್ ಗಾಂಧಿ ಭಾರತವು ಎಲ್ಲೆಡೆ ತನ್ನ ಶಕ್ತಿ, ಅಧಿಕಾರ, ಹಾಗೂ ಗೌರವವನ್ನು ಕಳೆದುಕೊಳ್ಳುತ್ತಿದೆ ಎಂದು ಟ್ವೀಟರ್ […]

ಮುಂದೆ ಓದಿ

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಕರೋನಾ ಅಬ್ಬರ ಲಾಕ್ ಡೌನ್ ಘೋಷಿಸಿ ಮಹತ್ವದ ಆದೇಶ ಹೊರಡಿಸಿದ ಸಿ.ಎಂ. ಬಿಎಸ್ವೈ

ಬೆಂಗಳೂರಿನಲ್ಲಿ ದಿನೇ ದಿನೇ ಕರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ 1  ವಾರ ಲಾಕ್ ಡೌನ್ ಜಾರಿಗೊಳಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ  ಜುಲೈ 14 ರಿಂದ(ಮಂಗಳವಾರ)  ರಾತ್ರಿ 8 ರಿಂದ ಜುಲೈ 23ರವರೆಗೆ ಲಾಕ್ ಡೌನ್ ಘೋಷಿಸಿ ಸಿ.ಎಂ ಯಡಿಯೂರಪ್ಪನವರು ಮಹತ್ವದ ಆದೇಶ ಹೋರಡಿಸಿದ್ದಾರೆ.ಬೆಂಗಳೂರು ನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ  ಜಿಲ್ಲೆಯನ್ನು 9 ದಿನ ಬಂದ್ ಮಾಡಿ ಬಿಎಸ್ವೈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.. ಸಿ.ಎಂ ಯಡಿಯೂರಪ್ಪ ತಜ್ಞರ ಸಲಹೆಗಳನ್ನು ಪಡೆದುಕೊಂಡು ಈ ನಿರ್ಧಾರವನ್ನು ಕೈಗೊಂಡಿದ್ದಾರೆ […]

ಮುಂದೆ ಓದಿ

ಸಿದ್ದರಾಮಯ್ಯನವರೇ ನಿಮ್ಮ ಮಟ್ಟವನ್ನು ಪ್ರಧಾನಿ ಮೋದಿ ಜೊತೆ ಹೊಲಿಸಿಕೊಳ್ಳಬೇಡಿ: ಪ್ರತಾಪ್ ಸಿಂಹ

ಸಿದ್ದರಾಮಯ್ಯನವರೇ ನಿಮ್ಮ ಮಟ್ಟವನ್ನು ಪ್ರಧಾನಿ ಜೊತೆ ಹೊಲಿಸಿಕೊಳ್ಳಬೇಡಿ, ಪ್ರತಿ ಭಾರಿ ನಿಮ್ಮನ್ನು ಪ್ರಶ್ನಿಸಿದಾಗ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಯಾಕೇ ತರುತ್ತೀರಿ ಹೀಗಂತ ಪ್ರತಾಪ್ ಸಿಂಹ ಸಿದ್ದರಾಮಯ್ಯರವನ್ನು ಟೀಕಿಸಿದ್ದಾರೆ. ಕರೋನ ಚಿಕಿತ್ಸೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದೆ ಎಂಬ ವಿಚಾರವಾಗಿ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ  ನಿಮ್ಮ ಮಟ್ಟವನ್ನು ಪ್ರಧಾನಿ ಮೋದಿಗೆ ಹೊಲಿಸಿಕೊಳ್ಳಬೇಡಿ ಏನೇ ಇದ್ದರು ನಮ್ಮನ್ನು ಕೇಳಿ ಎಂದು ತಿರುಗೇಟು ನೀಡಿದ್ದಾರೆ. ಕರೋನಾ ಚಿಕಿತ್ಸಾ ವ್ಯವಹಾರದಲ್ಲಿ ಅವ್ಯವಹಾರ ನಡೆದಿದೆ ಎನ್ನುವುದಾದರೆ ದಾಖಲೆಗಳನ್ನು ಪರಿಶೀಲಿಸಲು […]

ಮುಂದೆ ಓದಿ

ಗಾಲ್ವಾನ ಕಣಿವೆಯಲ್ಲಿ ಸತ್ತ ಚೀನಿ ಸೈನಿಕರ ಸಂಖ್ಯೆ 40 ಅಲ್ಲ, ಹಾಗಾದ್ರೆ ಭಾರತೀಯ ಯೋಧರು ಬಲಿಹಾಕಿದ್ದು ಎಷ್ಟು ?

ಪೂರ್ವ ಲಡಾಖ್ ನ ಗಾಲ್ವಾನ ಕಣಿವೆಯಲ್ಲಿ ನಡೆದ ಇಂಡೋ-ಚೀನಾ ಸಂಘರ್ಷದಲ್ಲಿ ಬಲಿಯಾದ ಚೀನಿ ಸೈನಿಕರ ಸಂಖ್ಯೆಗಳ ಬಗ್ಗೆ ಗೊಂದಲಗಳು ಇರುವಾಗ್ಲೆ ಕಮ್ಯುನಿಸ್ಟ್ ರಾಷ್ಟ್ರದ ನಾಯಕರೊಬ್ಬರು ಮಾಡಿರುವ ಟ್ವೀಟ್ ಕುತೂಹಲ ಕೆರಳಿಸಿದೆ ಈ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆದರೆ ಭಾರತೀಯ ಯೋಧರ ಪ್ರತಿದಾಳಿಯಲ್ಲಿ ಎಷ್ಟು ಚೀನಿ ಯೋಧರು ಸಾವನ್ನಪ್ಪಿದ್ದಾರೆ ಎಂಬ ಗೊಂದಲಗಳ ನಡುವೆ ಈ ಸಂಖ್ಯೆ 150  ಸಮೀಪ ಇದೆ ಎಂದು ಕಮ್ಯೂನಿಸ್ಟ್ ನಾಯಕರೊಬ್ಬರು ಟ್ವೀಟ್ ಮಾಡಿದ್ದಾರೆ ಈ ಕುರಿತು ಟ್ವೀಟ್ ಮಾಡಿರುವ ಕಮ್ಯೂನಿಸ್ಟ್ ನಾಯಕರ […]

ಮುಂದೆ ಓದಿ