ಕುಂಭ ರಾಶಿಯವರಿಗೆ ಸ್ನೇಹಿತರೇ ಶತ್ರುಗಳಾಗುವರು ಹಾಗಾದ್ರೆ ನಿಮ್ಮ ರಾಶಿಯ ಭವಿಷ್ಯ ನೋಡಿ

ಮೇಷ: ಸ್ತ್ರೀಯರಿಂದ ಅದೃಷ್ಟ, ಯತ್ನ ಕಾರ್ಯಗಳಲ್ಲಿ ಜಯ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಗತ್ಯ ಮನಃಸ್ತಾಪ, ವ್ಯವಹಾರದಲ್ಲಿ ಅನುಕೂಲ. ವೃಷಭ: ಕಲಾವಿದರಿಗೆ ಅವಕಾಶ, ಮಾನಸಿಕ ನೆಮ್ಮದಿ ಪ್ರಾಪ್ತಿ, ಅಧಿಕಾರಿಗಳು-ರಾಜಕೀಯ ವ್ಯಕ್ತಿಗಳು ಪ್ರಯಾಣ ಮಾಡುವರು, ಸಹೋದ್ಯೋಗಿಗಳಿಂದ ನಷ್ಟ. ಮಿಥುನ: ಸಹೋದರಿಯಿಂದ ಧನಾಗಮನ, ಅಧಿಕ ಸಾಲ ಬಾಧೆ, ನೆರೆಹೊರೆಯವರಿಂದ ಕಿರಿಕಿರಿ, ಬಂಧುಗಳಿಂದ ತೊಂದರೆ. ಕಟಕ: ಶ್ರಮಕ್ಕೆ ತಕ್ಕ ಪ್ರತಿಫಲ, ಸ್ವಯಂ ಸಾಮಥ್ರ್ಯದಿಂದ ಸಂಪಾದನೆ ಮಾಡುವಿರಿ, ಮನೆಯಲ್ಲಿ ಅಹಿತಕರ ವಾತಾವರಣ, ಅಹಂಭಾವದ ಮಾತುಗಳನ್ನಾಡುವಿರಿ. ಸಿಂಹ: ಆರೋಗ್ಯ ಸಮಸ್ಯೆ, ಶತ್ರುಗಳು ಅಧಿಕವಾಗುವರು, ದಾಂಪತ್ಯದಲ್ಲಿ ಮನಃಸ್ತಾಪ, ಸ್ನೇಹಿತರಿಂದ ಉದ್ಯೋಗ ಪ್ರಾಪ್ತಿ. ಕನ್ಯಾ: ಕುಟುಂಬ ನಿರ್ವಹಣೆಗೆ […]

ಮುಂದೆ ಓದಿ

ಪುರುಷತ್ವ ವೃದ್ದಿ ಹಾಗೂ ಹೆಣ್ಣು ಮಕ್ಕಳ ಮುಟ್ಟಿನ ಸಮಸ್ಯೆಗಳಿಗೆ ಈ ರೀತಿಯಾಗಿ ಅವಜಾನವನ್ನು ಬಳಕೆ ಮಾಡಿ

ಅವಜಾನವು ಬರೀ ಮಸಾಲೆ ಪದಾರ್ಥವಲ್ಲ ಇದನ್ನು ಔಷಧಿಗಳ ತಯಾರಿಸುವಲ್ಲಿ ಉಪಯೋಗಿಸುತ್ತಾರೆ. ಇದೊಂದು ಮಸಾಲೆ ಪದಾರ್ಥವಾಗಿದ್ದರೂ ವೈದ್ಯಕೀಯ ಶಾಸ್ತ್ರದಲ್ಲಿ ಇದನ್ನು ಬಳಕೆ ಮಾಡುತ್ತಾರೆ.ಅತಿಸಾರ ಬೇಧಿ, ಅಜೀರ್ಣ, ಹೊಟ್ಟೆನೋವು ಇತ್ಯಾದಿ ರೋಗಳಿಗೆ ಹಿಂದಿನ ಕಾಲದಿಂದ ಉಪಯೋಗಿಸುತ್ತ ಬರುತ್ತಿದ್ದಾರೆ. ಪುರುಷತ್ವ ವೃದ್ದಿಗೆ ಸಹಕಾರಿ ಅವಜಾನವನ್ನು ಬಿಳಿ ಈರುಳ್ಳಿಯ ರಸದಲ್ಲಿ ನೆನಸಿ ನಂತರ ಅದನ್ನು ಒಣಗಿಸಿ ಇಟ್ಟುಕೊಳ್ಳಬೇಕು ಅನಂತರ ಈ ನೆನಸಿದ 10 ಗ್ರಾಂ ಅವಜಾನ, 10 ಗ್ರಾಂ ತುಪ್ಪ, 20 ಗ್ರಾಂ ಸಕ್ಕರೆ ಯನ್ನು ದಿನಕ್ಕೆ ಎರಡು ಸಲ ಹಾಲಿನಲ್ಲಿ ಹಾಕಿ […]

ಮುಂದೆ ಓದಿ

BIG NEWS ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ವರ್ಗಾವಣೆ, ಅವರ ಸ್ಥಾನಕ್ಕೆ ಯಾರು ಗೊತ್ತಾ..?

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದ ಭಾಸ್ಕರ್ ರಾವ್  ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಅಂತರಿಕಾ ಭದ್ರತಾ ವಿಭಾಗದ ಎಡಿಜಿಪಿಯಾಗಿದ್ದ ಕಮಲ್ ಪಂಥ್ ಅವರನ್ನು ನೂತನ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಭಾಸ್ಕರ್ ರಾವ್ ಅವರನ್ನು ಅಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆಯಾಗಿದ್ದಾರೆ

ಮುಂದೆ ಓದಿ

ಆಧುನಿಕ ಪ್ರೇಮಿಗಳು ರಾಧಾಕೃಷ್ಣರ ಪ್ರೇಮದಿಂದ ಕಲಿಬೇಕಾದ ಅಮೂಲ್ಯ ಪ್ರೀತಿ ಹಾಗೂ ಜೀವನಪಾಠಗಳೆಂದರೇ.?

ರಾಧಾ ಕೃಷ್ಣರ ಈ ಎರಡು ಹೆಸರುಗಳನ್ನು ಬೇರೆ ಬೇರೆಯಾಗಿ ಇಂದಿಗೂ ಸಹ ಕರೆಯಲಾಗುವುದಿಲ್ಲ. ಇಬ್ಬರ ಹೆಸರುಗಳನ್ನು ಒಬ್ಬರ ಹೆಸರುಗಳಲ್ಲಿಯೇ ಕರೆಯಲಾಗುತ್ತದೆ. ರಾಧಾ ಇಲ್ಲದೇ ಕೃಷ್ಣ ಅಪೂರ್ಣ, ಕೃಷ್ಣ ಇಲ್ಲದೇ ರಾಧಾ ಎಂದಿಗೂ ಪೂರ್ಣವಾಗಲು ಸಾಧ್ಯವಿಲ್ಲ. ನಿಜವಾದ ಪ್ರೀತಿಯ ಅರ್ಥಕ್ಕೆ ಹೊಸ ವ್ಯಾಖ್ಯಾನ ನೀಡಿದವರು ರಾಧೆಕೃಷ್ಣ. ಆಧುನಿಕ ಪ್ರೇಮಿಗಳು ರಾಧಾಕೃಷ್ಣರ ಪ್ರೀತಿಯಿಂದ ಹೊರ ಪಾಠವನ್ನು ಕಲಿಯಬಹದು. ಎಷ್ಟೋ ಸಹಸ್ರಮಾನ ವರ್ಷಗಳ ನಂತರವೂ ಈ ದೈವಿಕಾ ಪ್ರೇಮಿಗಳನ್ನು ಇಂದಿಗೂ ಸಹ ಒಟ್ಟಿಗೆ ಪೂಜಿಸಲಾಗುತ್ತದೆ.  ರಾಧಾ ಕೃಷ್ಣರ ಪ್ರೀತಿ ಇಡೀ ವಿಶ್ವವನ್ನು […]

ಮುಂದೆ ಓದಿ

ನಟಿ ಸುಧಾರಾಣಿಗೆ ಇಂತಹ ಪರಿಸ್ಥಿತಿಯಾದರೇ ಇನ್ನೂ ಜನ ಸಾಮಾನ್ಯರ ಸ್ಥಿತಿ ಏನು? ಸರ್ಕಾರವೇ ಉತ್ತರಿಸಬೇಕು.?

ಸುಧಾರಾಣಿಯವರ ಸಹೋದರನ ಪುತ್ರಿ ಕಿಡ್ನಿ ಸ್ಟೋನ್ ನಿಂದ ಬಳಲುತ್ತಿದ್ದು ಇದ್ದಕ್ಕಿದಂತೆ ತಡರಾತ್ರಿ ಆಕೆ ತಲೆ ಸುತ್ತಿ ಬಿದ್ದಿದ್ದಾರೆ. ತಕ್ಷಣ ಸುಧಾರಾಣಿ ಆಕೆಯನ್ನು ಅಂಬುಲೇನ್ಸ್ ನಲ್ಲಿ ಶೇಷಾದ್ರಿ ಪುರಂ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ.’ ಆದರೆ ಆಸ್ಪತ್ರೆ ಸಿಬ್ಬಂದಿಗಳು ಸುಮಾರು 1 ಗಂಟೆಗಳ ಕಾಲ ಕಾಯಿಸಿದ್ದಾರೆ. ನಂತರ ನಮ್ಮಲ್ಲಿ ಬೆಡ್, ವೆಂಟಿಲೇಟರ್ ಇಲ್ಲ ಎಂದು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎನ್ನಲಾಗಿದೆ. ಇಂತಹ ವ್ಯಕ್ತಿಗಳಿಗೆ ಹೀಗಾದರೇ ಇನ್ನು ಸಾಮಾನ್ಯರಿಗೆ ಎಂತಹ ಪರಿಸ್ಥಿತಿ ಬರಬಹುದು ಎಂದು ನಮ್ಮೆಲ್ಲರ ಪ್ರಶ್ನೆಯಾಗಿದೆ. ಕೂಡಲೇ ಸರ್ಕಾರ ಇಂತಹ ಬೇಜವಾಬ್ದಾರಿ […]

ಮುಂದೆ ಓದಿ

ರಾಜ್ಯದಲ್ಲಿ ಬಿಜೆಪಿ ಸರ್ಕಾರ 1 ವರ್ಷ ಪೂರೈಸಿದ ಹಿನ್ನೆಲೆ 24 ಶಾಸಕರಿಗೆ ಭರ್ಜರಿ ಗಿಪ್ಟ್ ನೀಡಿದ ಬಿ.ಎಸ್,ವೈ

ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುಮಾರು ತಿಂಗಳಿನಿಂದ ಖಾಲಿ ಇದ್ದ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಿ ಸಿ.ಎಂ ಬಿ.ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ 24 ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ತುಸು ಭಿನ್ನಮತವನ್ನ ದೂರ ಮಾಡಿದ್ದಾರೆ. ಯಾರಿಗೆ ಯಾವ ಸ್ಥಾನ..? ತೀರ್ಥಹಳ್ಳಿ ಶಾಸಕ ಅರಗ ಜ್ಞಾನೇಂದ್ರ: ಕರ್ನಾಟಕ ರಾಜ್ಯ ಗೃಹ ಮಂಡಳಿ ಬೆಂಗಳೂರು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನಿಗಮ […]

ಮುಂದೆ ಓದಿ

ಬಿಜೆಪಿ ಸರ್ಕಾರ 1 ವರ್ಷ ಪೂರೈಸಿದ ಹಿನ್ನೆಲೆ ಚಿತ್ರದುರ್ಗ, ದಾವಣಗೆರೆಗೆ ಭರ್ಜರಿ ಗಿಫ್ಟ್ ನೀಡಿದ ಬಿ.ಎಸ್.ವೈ

ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುಮಾರು ತಿಂಗಳಿನಿಂದ ಖಾಲಿ ಇದ್ದ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಿ ಸಿ.ಎಂ ಬಿ.ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ 24 ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ತುಸು ಭಿನ್ನಮತವನ್ನ ದೂರ ಮಾಡಿದ್ದಾರೆ.   ಚಿತ್ರದುರ್ಗ ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿಯವರಿಗೆ ಡಿ. ದೇವರಾಜು ಅರಸು  ಹಿಂದುಳಿದ ವರ್ಗಗಳ ಅಭಿವೃದ್ದಿ ನಿಮಗ ಮಂಡಳಿ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ […]

ಮುಂದೆ ಓದಿ

ನೊಗ ಎಳೆದು ಉಳುಮೆ ಮಾಡುತ್ತಿದ್ದ ಹುಡುಗಿರ ಕುಟುಂಬಕ್ಕೆ ಟ್ರಾಕ್ಟರ್ ಕಳುಹಿಸಿದ ಸೋನ್ ಸೂದ್

ನೊಗ ಎಳೆದು ಉಳುಮೆ ಜಮೀನನ್ನು ಉಳುಮೆ ಮಾಡುತ್ತಿರುವ ಇಬ್ಬರು ಹುಡುಗಿಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವ್ಯಾಪಕವಾಗಿ  ವೈರಲ್ ಆಗಿತ್ತು. ಇದಕ್ಕೆ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿರುವ  ಬಾಲಿವುಡ್ ನಟ ಸೋನು ಸೂದ್ ಅವರ ಕುಟುಂಬಕ್ಕೆ ಟ್ರ್ಯಾಕ್ಟರ್ ಒದಗಿಸುವ ಭರವಸೆ ನೀಡಿದ್ದಾರೆ.  ಈ ಮೂಲಕ ಸೋನ್ ಸೂದ್ ಮತ್ತೊಮ್ಮೆ ಹೃದಯ ವೈಶಾಲತೆ ಮೆರದಿದ್ದಾರೆ. ಚಿತ್ತೂರು ಜಿಲ್ಲೆಯ ಮದನಪಲ್ಲೆಯಲ್ಲಿ ಹಲವು ವರ್ಷಗಳಿಂದ ಚಹಾ ಅಂಗಡಿಯೊಂದನ್ನು ನಡೆಸುತ್ತಿದ್ದ ನಾಗೇಶ್ವರ ರಾವ್ ಕುಟುಂಬ ಲಾಕ್ ಡೌನ್ ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಹಣ […]

ಮುಂದೆ ಓದಿ

ಕೃಷ್ಣನು ಕೊಳಲನ್ನು ಮುರಿದು ಬಿಸಾಕಿದ್ದೇಕೆ..? ರಾಧಾಳು ಹೇಗೆ ಮರಣವನ್ನು ಹೊಂದಿದಳು ನಿಮಗೆ ಗೊತ್ತೆ.?

ರಾಧಾ ತನ್ನ ಕೃಷ್ಣನನ್ನು ಕೊನೆಯ ಬಾರಿಗೆ ಭೇಟಿಯಾಗಲು ಹೋದಳು. ಅವಳು ದ್ವಾರಕಾ ತಲುಪಿದಾಗ, ಕೃಷ್ಣನು ರುಕ್ಮಿಣಿ ಮತ್ತು ಸತ್ಯಭಾಮಳನ್ನು ಮದುವೆಯಾದ ಬಗ್ಗೆ ಕೇಳಿದಳು ಆದರೆ ಆಕೆಗೆ ದುಃಖವಾಗಲಿಲ್ಲ. ಕೃಷ್ಣನು ರಾಧನನ್ನು ನೋಡಿದಾಗ ತುಂಬಾ ಸಂತೋಷವಾಯಿತು. ಇಬ್ಬರೂ ಪರಸ್ಪರ ಬಹಳ ಹೊತ್ತು ಮಾತಾಡಿದರು. ಆದರೆ, ದ್ವಾರಕದಲ್ಲಿ ರಾಧಾ ಯಾರಿಗೂ ತಿಳಿದಿರಲಿಲ್ಲ. ಅರಮನೆಯಲ್ಲಿ ತನ್ನನ್ನು ದೇವಿಕಾಳಾಗಿ ನೇಮಿಸುವಂತೆ ಅವಳು ಕೃಷ್ಣನನ್ನು ಕೇಳಿಕೊಂಡಳು. ರಾಧಾ ದಿನವಿಡೀ ಅರಮನೆಯಲ್ಲಿ ವಾಸಿಸುತ್ತಿದ್ದಳು ಮತ್ತು ಅವಕಾಶ ಸಿಕ್ಕ ಕೂಡಲೇ ಅವಳು ಕೃಷ್ಣನನ್ನು ನೋಡುತ್ತಿದ್ದಳು. ಆದರೆ ಅರಮನೆಯಲ್ಲಿ […]

ಮುಂದೆ ಓದಿ

ಮುನಿರತ್ನವರಿಗೆ ಶುಭಕೋರಿದ ಬಗ್ಗೆ ಫೇಸ್ ಬುಕ್ ನಲ್ಲಿ ಪ್ರಬುದ್ದತೆಯ ಸ್ಪಷ್ಟನೆ ಕೊಟ್ಟ ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಮುನಿರತ್ನರರಿಗೆ  ಜನ್ಮ ದಿನದ ಶುಭಾಶಯಗಳನ್ನು ನಿಖಿಲ್ ಕುಮಾರ್ ಸ್ವಾಮಿ ತಿಳಿಸಿದ್ದರು. ಇದು ಜೆ.ಡಿಎಸ್. ಕಟ್ಟಾ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದರು. ಸೃಜನಸೀಲ ನಿರ್ಮಾಪಕರು ಮತ್ತು ಆತ್ಮೀಯರು ಆದ ಮುನಿರತ್ನರವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು. ಈ ಪೋಸ್ಟ್ ಗೆ ಜೆ.ಡಿ.ಎಸ್ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕುಮಾರ ಸ್ವಾಮಿ ನೇತೃತ್ವದ ಸರ್ಕಾರ ಬೀಳಲು ಮುನಿರತ್ನ ಅವರು ಒಬ್ಬರು ಕಾರಣರು ಹೀಗಾಗಿ ಶುಭಾಶಯ ತಿಳಿಸಿದ್ದಕ್ಕೆ ಜೆಡಿಎಸ್ ಅಭಿಮಾನಿಗಳು ಸಿಟ್ಟಾಗಿದ್ದರು.  ಈ ಹಿನ್ನೆಲೆಯಲ್ಲಿ ಫೇಸ್ […]

ಮುಂದೆ ಓದಿ