ಸಿದ್ದರಾಮಯ್ಯನವರೇ ನಿಮ್ಮ ಮಟ್ಟವನ್ನು ಪ್ರಧಾನಿ ಮೋದಿ ಜೊತೆ ಹೊಲಿಸಿಕೊಳ್ಳಬೇಡಿ: ಪ್ರತಾಪ್ ಸಿಂಹ

ಸುದ್ದಿ

ಸಿದ್ದರಾಮಯ್ಯನವರೇ ನಿಮ್ಮ ಮಟ್ಟವನ್ನು ಪ್ರಧಾನಿ ಜೊತೆ ಹೊಲಿಸಿಕೊಳ್ಳಬೇಡಿ, ಪ್ರತಿ ಭಾರಿ ನಿಮ್ಮನ್ನು ಪ್ರಶ್ನಿಸಿದಾಗ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಯಾಕೇ ತರುತ್ತೀರಿ ಹೀಗಂತ ಪ್ರತಾಪ್ ಸಿಂಹ ಸಿದ್ದರಾಮಯ್ಯರವನ್ನು ಟೀಕಿಸಿದ್ದಾರೆ.

ಕರೋನ ಚಿಕಿತ್ಸೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿದೆ ಎಂಬ ವಿಚಾರವಾಗಿ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ  ನಿಮ್ಮ ಮಟ್ಟವನ್ನು ಪ್ರಧಾನಿ ಮೋದಿಗೆ ಹೊಲಿಸಿಕೊಳ್ಳಬೇಡಿ ಏನೇ ಇದ್ದರು ನಮ್ಮನ್ನು ಕೇಳಿ ಎಂದು ತಿರುಗೇಟು ನೀಡಿದ್ದಾರೆ.

ಕರೋನಾ ಚಿಕಿತ್ಸಾ ವ್ಯವಹಾರದಲ್ಲಿ ಅವ್ಯವಹಾರ ನಡೆದಿದೆ ಎನ್ನುವುದಾದರೆ ದಾಖಲೆಗಳನ್ನು ಪರಿಶೀಲಿಸಲು ವಿಧಾನಸೌಧಕ್ಕೆ ಬನ್ನಿ ಎಂದರೆ ಬರುವುದಿಲ್ಲ. ನಿಮ್ಮ ಸೀಮಿತೆಯನ್ನು ಕರ್ನಾಟಕದ ಒಳಗೆ ಇಟ್ಟುಕೊಳ್ಳಿ ಏನೇ ಇದ್ದರು ನಮ್ಮನ್ನು ಕೇಳಿ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು

Leave a Reply

Your email address will not be published. Required fields are marked *