ವಾಟ್ಸಪ್ ಸರ್ಚ್: ಸದ್ಯದಲ್ಲೇ ಬರಲಿದೆ ವಾಟ್ಸಪ್ ಹೊಸ ಫೀಚರ್

ಉಪಯುಕ್ತ

ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ಕಾಲ ಕಾಲಕ್ಕೆ ತಕ್ಕಂತೆ ಅನೇಕ ಫೀಚರ್ ಗಳನ್ನು ಅಪ್ ಡೆಟ್ ಮಾಡುತ್ತ ಬರುತ್ತಿದೆ. ವಾಟ್ಸ್ ಅಪ್ ನ ಹೊಸ ಫೀಚರ್ ಇತರೆ ಮಾಹಿತಿಗಳನ್ನು ನೀಡುವ ವಾಬೀಟಾ ಇನ್ಪೋ, ವಾಟ್ಸಪ್ ಹೊಸ ಫೀಚರ್ ಹೊಂದನ್ನು  ಸದ್ಯದಲ್ಲೇ ಪರಿಚಯಿಸಲಿದೆ ಎಂದು ಹೇಳಿದೆ 

ಈ ಬಾರಿ ವಾಟ್ಸಪ್ ಅಫ್ಲಿಕೇಷನ್ ವಾಟ್ಸಪ್ ಸರ್ಚ್ ಎನ್ನುವ ಹೊಸ ಫೀಚರ್ ಆಯ್ಕೆಯನ್ನು ಪರಿಚಯಿಸಲಿದೆ. ಇದರಲ್ಲಿ ಹಿಂದಿನ ದಿನಾಂಕಗಳ ಹಳೆಯ ಚಾಟ್ ಗಳನ್ನು ಸರ್ಚ್ ಬೈ ಡೇಟಾ ದಲ್ಲಿ ನಿಮಗೆ ಯಾವ ದಿನಾಂಕದ ಚಾಟ್ ಗಳು ಬೇಕೆಂದರೆ ಆ ದಿನಾಂಕ ನಮೂದು ಮಾಡಿದರೆ  ಆ ಚಾಟ್ ಗಳು ಸಿಗುತ್ತದೆ

ಈ ವಾಟ್ಸಪ್ ಸರ್ಚ್  ಫೀಚರ್ ಸದ್ಯ ಪ್ರಗತಿಯಲಿದ್ದು  ಮುಂದಿನ ದಿನಗಳಲ್ಲಿ ಬಳಕೆದಾರರಿಗೆ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಸಿಗಲಿದೆ

Leave a Reply

Your email address will not be published. Required fields are marked *