ರಾಧಾಕೃಷ್ಣ(ಸುಮೇಧ್ ಹಾಗೂ ಮಲ್ಲಿಕಾ)ನಿಜ ಜೀವನದಲ್ಲಿ ಮದುವೆಯಾಗಬೇಕು ಎನ್ನುತ್ತಿದ್ದಾರೆ ವೀಕ್ಷಕರು

ಲೈಫ್ ಸ್ಟೈಲ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ಕೃಷ್ಣ ಧಾರವಾಹಿ ಕನ್ನಡಿಗರ ಮನಸ್ಸನ್ನು ಗೆದ್ದಿದೆ. ಸಾಮಾಜಿಕ ಜಾಲಾತಾಣಗಳಲ್ಲಿ ಈ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೃಷ್ಣ ಪಾತ್ರದಲ್ಲಿ ಸುಮೇಧ್ ಮಿಂಚುತ್ತಿದ್ದರೇ, ರಾಧಾ ಪಾತ್ರದಲ್ಲಿ ಮಲ್ಲಿಕಾ ಬಣ್ಣ ಹಚ್ಚಿದ್ದಾರೆ. ಇವರಿಬ್ಬರ ಜೋಡಿಗರಿಗೆ ಕನ್ನಡಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.  ತೆರೆಯ ಮೇಲೆ ಈ ಜೋಡಿಯ ಮೋಡಿ ಸಖತ್ ಆಗಿ ವರ್ಕ್ ಆಗುತ್ತಿದೆ.

ರಾಧಾ ಕೃಷ್ಣ ಧಾರವಾಹಿಯ ರಾಧಾ ಕೃಷ್ಣ ಪಾತ್ರಗಳನ್ನು ಕಂಡು ನಿಜಕ್ಕೂ ಕನ್ನಡ ಪ್ರೇಕ್ಷಕರು ಫೀದಾ ಆಗಿದ್ದಾರೆ. ಜೊತೆಗೆ ಸೋಶಿಯಲ್ ಮೀಡೀಯಾದಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಮಲ್ಲಿಕಾ ಮತ್ತು ಸುಮೇದ್ ಉತ್ತಮ ಗೆಳೆಯರು. ರಾಧಾ ಕೃಷ್ಣ ಧಾರವಾಹಿಯಲ್ಲಿ ಇವರಿಬ್ಬರದು ಕೆಮಿಸ್ಟ್ರಿ ತುಂಬಾ ಚೆನ್ನಾಗಿ ವರ್ಕ್ ಆಗಿದ್ದು ಇವರಿಬ್ಬರು ಯಾಕೆ ನಿಜ ಜೀವನದಲ್ಲಿ ಮದುವೆಯಾಗಬಾರದು ಎನ್ನುತ್ತಿದೆ ವೀಕ್ಷಕ ವರ್ಗ. ರಾಧಾ ಕೃಷ್ಣ ಧಾರವಾಹಿ ನೋಡಿದವರಿಗೂ ಈ ಅಭಿಪ್ರಾಯ ಮೂಡುವುದು ಸಹಜ. ಮಲ್ಲಿಕಾ ಮತ್ತು ಸುಮೇಧ್ ಜೋಡಿ ಎಲ್ಲರನ್ನು ಮೋಡಿ ಮಾಡಿರುವುದು ಸತ್ಯ. ಆದರೆ ಅವರಿಬ್ಬರು ನಿಜ ಜೀವನದಲ್ಲಿ ಮದುವೆಯಾದರೇ ವೀಕ್ಷಕರಿಗೂ ತುಂಬಾ ಸಂತೋಷವಾಗುತ್ತದೆ.

Leave a Reply

Your email address will not be published. Required fields are marked *