ಪುರುಷತ್ವ ವೃದ್ದಿ ಹಾಗೂ ಹೆಣ್ಣು ಮಕ್ಕಳ ಮುಟ್ಟಿನ ಸಮಸ್ಯೆಗಳಿಗೆ ಈ ರೀತಿಯಾಗಿ ಅವಜಾನವನ್ನು ಬಳಕೆ ಮಾಡಿ

ಅರೋಗ್ಯ

ಅವಜಾನವು ಬರೀ ಮಸಾಲೆ ಪದಾರ್ಥವಲ್ಲ ಇದನ್ನು ಔಷಧಿಗಳ ತಯಾರಿಸುವಲ್ಲಿ ಉಪಯೋಗಿಸುತ್ತಾರೆ. ಇದೊಂದು ಮಸಾಲೆ ಪದಾರ್ಥವಾಗಿದ್ದರೂ ವೈದ್ಯಕೀಯ ಶಾಸ್ತ್ರದಲ್ಲಿ ಇದನ್ನು ಬಳಕೆ ಮಾಡುತ್ತಾರೆ.ಅತಿಸಾರ ಬೇಧಿ, ಅಜೀರ್ಣ, ಹೊಟ್ಟೆನೋವು ಇತ್ಯಾದಿ ರೋಗಳಿಗೆ ಹಿಂದಿನ ಕಾಲದಿಂದ ಉಪಯೋಗಿಸುತ್ತ ಬರುತ್ತಿದ್ದಾರೆ.

ಪುರುಷತ್ವ ವೃದ್ದಿಗೆ ಸಹಕಾರಿ

ಅವಜಾನವನ್ನು ಬಿಳಿ ಈರುಳ್ಳಿಯ ರಸದಲ್ಲಿ ನೆನಸಿ ನಂತರ ಅದನ್ನು ಒಣಗಿಸಿ ಇಟ್ಟುಕೊಳ್ಳಬೇಕು ಅನಂತರ ಈ ನೆನಸಿದ 10 ಗ್ರಾಂ ಅವಜಾನ, 10 ಗ್ರಾಂ ತುಪ್ಪ, 20 ಗ್ರಾಂ ಸಕ್ಕರೆ ಯನ್ನು ದಿನಕ್ಕೆ ಎರಡು ಸಲ ಹಾಲಿನಲ್ಲಿ ಹಾಕಿ ಕುಡಿದರೆ ವಿರ್ಯ ವೃದ್ದಿಯಾಗುತ್ತದೆ.

ಸ್ರ್ತೀಯರ ಮುಟ್ಟು ದೋಷ ನಿವಾರಣೆ

ಸ್ರೀಯರಿಗೆ ಮುಟ್ಟಿನ ತೊಂದರೆ ಇದ್ದರೆ 3 ಗ್ರಾಂ ಅವಜಾನವನ್ನು ಹಾಲಿನೊಂದಿಗೆ ಹಾಕಿಕೊಂಡು ಸೇವಿಸುವುದರಿಂದ ಮುಟ್ಟು ತಡೆ ದೂರವಾಗುತ್ತದೆ.

ಸೌಂದರ್ಯವನ್ನು ಹೆಚ್ಚಿಸುತ್ತದೆ

ಅವಜಾನವನ್ನು ನುಣ್ಣಗೆ ಪುಡಿಮಾಡಿಕೊಂಡು ಚೂರ್ಣ ಹಾಗೂ ಮೊಸರಿನಲ್ಲಿ ಬೆರಸಿ ರಾತ್ರಿ ಮಲಗುವ ಸಮಯದಲ್ಲಿ ಮುಖಕ್ಕೆ ಹಚ್ಚಿಕೊಂಡು ಬೆಳಗ್ಗೆ ಎದ್ದ ತಕ್ಷಣ ಬೀಸಿ ನೀರಿನಿಂದ ತೊಳೆದುಕೊಂಡರೆ, ಮುಖದಲ್ಲಿ ಮೊಡವೆ, ಕಲೆಗಳು ಮಯಾವಾಗಿ ನಿಮ್ಮ ಮುಖ ಕಾಂತಿಯುತವಾಗುತ್ತದೆ

ಹಲವು ರೋಗಗಳ ನಿವಾರಣೆ

ಚೇಳು ಕಡಿದರೇ ಚೇಳು ಕುಟುಕಿದ ಜಾಗಕ್ಕೆ ಅವಜಾನವನ್ನು ಪುಡಿಮಾಡಿ ಹಚ್ಚಿದರೇ  ನೋವು ಸಹ ನಿವಾರಣೆಯಾಗುತ್ತದೆ. ಚರ್ಮ ರೋಗ ಇರುವವರು ಅವಜಾನವನ್ನು ಪುಡಿ ಮಾಡಿ ತುರಿಕೆಯಾಗುತ್ತಿರುವ ಜಾಗಕ್ಕೆ ಹಚ್ಚಿದರೆ ಚರ್ಮ ವ್ಯಾದಿ ಕ್ಷಣ ಮಾತ್ರದಲ್ಲಿ ಹೋಗುತ್ತದೆ

Leave a Reply

Your email address will not be published. Required fields are marked *