ತಣ್ಣಿರಿನ ಸ್ನಾನದ ಲಾಭ ಗೊತ್ತಾದ್ರೆ ಚಳಿ-ಮಳೆಗಾಲದಲ್ಲೂ ತಣ್ಣಿರ ಸ್ನಾನ ಮಾಡೋಕೆ ಶುರುಮಾಡ್ತಿರಾ

ಉಪಯುಕ್ತ

ತಣ್ಣೀರು ಸ್ನಾನ ಮಾಡಿ ಎಂದಾಕ್ಷಣ ಅಯ್ಯೋ ತಣ್ಣಿರಲ್ಲಿ ಸ್ನಾನ ಮಾಡಬೇಕಾ ಎಂದು  ಮಾರುದ್ದ ಓಡುವ ಮಂದಿಯೇ ಹೆಚ್ಚು . ತಣ್ಣಿರಿನಲ್ಲಿ ಸ್ನಾನ ಮಾಡಿದರೆ ಚಳಿ, ಕೆಮ್ಮು, ಶೀತ, ಬಂದು ಬೀಡುತ್ತದೆ ಎನ್ನುವ ಭಯ ಹೆಚ್ಚಿನವರಲ್ಲಿದೆ. ತಣ್ಣೀರು ಸ್ನಾನದಿಂದ ಆಗುವ ಆರೋಗ್ಯದ ಮೇಲಾಗುವ ಲಾಭ ತುಂಬಾ ಇದೆ . ಪ್ರತಿನಿತ್ಯ ತಣ್ಣಿರಿನಿಂದ ಸ್ನಾನ ಮಾಡುವುದರಿಂದ ಎಷ್ಟೋಂದು ಲಾಭಗಳಿವೆ ನಿಮಗೆ ಗೊತ್ತಾ

ನಾವು ದಿನಂಪ್ರತಿ ತಣ್ಣಿರಿನಲ್ಲಿ ಸ್ನಾನ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗುತ್ತದೆ ನಮ್ಮ ದೇಹ ಚಟುವಟಿಕೆಯಿಂದ ಇರಬೇಕಾದರೆ ತಣ್ಣಿರಿನ ಸ್ನಾನ ಅತ್ಯಗತ್ಯ. ತಣ್ಣೀರು ಸ್ನಾನ  ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ತಣ್ಣೀರಿನಲ್ಲಿ ಸ್ನಾನ ಮಾಡುವುದು ಅಲರ್ಜಿ ಸಮಸ್ಯೆಯ ನಿವಾರಣೆಗೆ ಸಹಾಯಕವಾಗುತ್ತದೆ. ನೀವು ವೀಪರೀತ ಬೆವರುತ್ತಿದ್ದರೇ ಬೆವರನ್ನು ತಡೆಯಲು ತಣ್ಣೀರ ಸ್ನಾನ ಮಾಡಿದರೆ ಒಳಿತು. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ

 

ತಣ್ಣೀರ ಸ್ನಾನದಿಂದ ಮೆದುಳಿನಲ್ಲಿ ನೊರಡೆಣೈಯ್ಡ್ ಇಂದ ದೇಹಕ್ಕೆ ಬೇಕಾಗುವ ರಾಸಾಯನಿಕ ಬಿಡುಗಡೆ ಮಾಡುತ್ತದೆ. ನೀವು ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವರಾಗಿದ್ದರೇ ತಣ್ಣಿರು ಸ್ನಾನ ನಿಮಗೆ ಹೊಸ ಅನುಭವವನ್ನು ನೀಡಿ ಮಾನಸಿಕ ಖಿನ್ನತೆಯನ್ನು ಹೋಗಲಾಡಿಸುತ್ತದೆ  ತಣ್ಣೀರು ಸ್ನಾನವು ದೇಹದ ಅಂತರಿಕ ಉಷ್ಣತೆಯನ್ನು ಹೆಚ್ಚಿಸುತ್ತದೆ. ನೀವು ಬೆವರುತ್ತಿದ್ದರೆ ತಣ್ಣೀರು ಸ್ನಾನ ಮಾಡಬಹುದು. ತಣ್ಣಿರು ಸ್ನಾನದಿಂದ ದೇಹದಲ್ಲಿರುವ ಸ್ನಾಯುಗಳು ಸದೃಡಗೊಳ್ಳುತ್ತವೆ. ಜೊತೆಗೆ ಊಸಿರಾಟವು ಸರಾಗವಾಗುವಂತೆ ಮಾಡುತ್ತದೆ

Leave a Reply

Your email address will not be published. Required fields are marked *