ಚರ್ಮದ ರೋಗ ಇರುವವರು ಈ ಕೆಲಸ ಮಾಡಿದರೆ ಖಂಡಿತ ರೋಗ ನಿವಾರಣೆಯಾಗುತ್ತೆ..

ಅರೋಗ್ಯ

ಮನುಷ್ಯರಿಗೆ ಚರ್ಮದ ರೋಗ ಹೆಚ್ಚಾಗಿ ಕಾಡುತ್ತಿರುತ್ತದೆ. ಅದರಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವವರಿಗೆ ಚರ್ಮದ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.. ನೀವು ಯಾವುದೇ ರಾಸಾಯನಿಕ ಔಷದಗಳನ್ನು ಬಳಸದೇಯೇ ಚರ್ಮ ರೋಗವನ್ನು ತಡೆಯಲು ಇಲ್ಲಿದೆ ಸುಲಭ ಮಾರ್ಗೋಪಾಯಗಳು

ಪ್ರತಿ ನಿತ್ಯ ನೀವು ಸ್ನಾನ ಮಾಡುವಾಗ ಸ್ನಾನಕ್ಕೆ ರಾಸಾಯನಿಕಯುಕ್ತ ಸೋಪುಗಳನ್ನು ಬಳಸದೇ ಸೀಗೆ ಪುಡಿ, ಕಡಲೇ ಹಿಟ್ಟು, ಅಂಟುವಾಳದ ಪುಡಿಗಳನ್ನು ಬಳಸಬೇಕು. ವಿಟಮಿನ್ ಸಿ ಯುಕ್ತ ಹಣ್ಣುಗಳನ್ನು ಮತ್ತು ಇತರೆ ಹಣ್ಣುಗಳು ಹಸಿ ತರಕಾರಿಯಿಂದ ಮಾಡಿದ ಕೊಸಂಬರಿಗಳು, ಮೊಳಕೆ ಕಾಳಗಳನ್ನು ದಿನದಲ್ಲಿ ಒಮ್ಮೆಯಾದರು ತಿನ್ನಬೇಕು

ಚರ್ಮಕ್ಕೆ ರಾಸಾಯನಿಕಯುಕ್ತ ಕ್ರೀಮ್ ಗಳನ್ನು ಬಳಸುವ ಬದಲು ಸೌತೆಕಾಯಿಯ ರಸ , ನಿಂಬೆರಸ, ಕೊಬ್ಬರಿ ಎಣ್ಣೆ, ಹಾಲಿನ ಕೆನೆ ಇವುಗಳಲ್ಲಿ ಯಾವುದಾದರೂ ಒಂದನ್ನು ಹಚ್ಚಿ 20 ನಿಮಿಷ ನಂತರ ಸ್ನಾನ ಮಾಡಿದರೆ ಚರ್ಮ ರೋಗವು ಕಲವೇ ದಿನಗಳಲ್ಲಿ ಮಾಯಾವಾಗುತ್ತದೆ

Leave a Reply

Your email address will not be published. Required fields are marked *