ಉಪಯುಕ್ತ

ಇರುವೆಗಳು ತಮ್ಮ ತೂಕಕ್ಕಿಂತ ಎಷ್ಟು ಪಟ್ಟು ಜಾಸ್ತಿ ಭಾರಗಳನ್ನು ಹೊರುತ್ತವೆ ಗೊತ್ತಾ. ಅಬ್ಬಾ ಆಶ್ಚರ್ಯ ಪಡ್ತಿರಾ!

ಜಗತ್ತಿನಲ್ಲಿ ಮನುಷ್ಯರಿಗಿಂತ ಇರುವೆಗಳ ಸಂಖ್ಯೆ ಹೆಚ್ಚಿದೆ. ಇರುವೆ ಒಂದು ಚಿಕ್ಕ ಪ್ರಾಣಿ  ಇವು ಗುಂಪಾಗಿ ಜೀವನ ನಡೆಸುತ್ತವೆ. ಸಿಹಿ ಪದಾರ್ಥಗಳನ್ನು ಎಲ್ಲೆ ಇಟ್ಟರು ಇರುವೆಗಳಿಂದ ತಪ್ಪಿಸಿಡಲು ಸಾಧ್ಯವಿಲ್ಲ. ಯಾಕೆಂದರೆ ಇರುವೆಗಳಿಗೂ ಸಿಹಿ ಪದಾರ್ಥಕ್ಕೂ ಎಲ್ಲಿಲ್ಲದ ನಂಟು. ಇರುವೆಗಳು ಸಂಘ ಜೀವಿಗಳು ಎಲ್ಲೆ ಹೋದರು ಸರಿ ಗುಂಪು ಗುಂಪಾಗಿ ಹೋಗುತ್ತವೆ. ಇರುವೆಗಳ ಬಗ್ಗೆ ಗೊತ್ತಿಲ್ಲದ ಸಂಗತಿಗಳನ್ನು ನಾವು ತಿಳಿಸುತ್ತೆವೆ ಇರುವೆಗಳು ಸಿಹಿ ಪದಾರ್ಥಗಳನ್ನು ಹುಡಿಕೊಂಡು ಹೋಗಲು ಕಾರಣವಿದೆ. ತಮ್ಮ  ವಿಶೇಷ ವಾಸನೆ ಗ್ರಂಥಿಯಿಂದ ಇರುವೆಗಳು ಸಿಹಿಯನ್ನು ಹುಡುಕಿಕೊಂಡು ಹೋಗುತ್ತವೆ. […]

ತಣ್ಣಿರಿನ ಸ್ನಾನದ ಲಾಭ ಗೊತ್ತಾದ್ರೆ ಚಳಿ-ಮಳೆಗಾಲದಲ್ಲೂ ತಣ್ಣಿರ ಸ್ನಾನ ಮಾಡೋಕೆ ಶುರುಮಾಡ್ತಿರಾ

ತಣ್ಣೀರು ಸ್ನಾನ ಮಾಡಿ ಎಂದಾಕ್ಷಣ ಅಯ್ಯೋ ತಣ್ಣಿರಲ್ಲಿ ಸ್ನಾನ ಮಾಡಬೇಕಾ ಎಂದು  ಮಾರುದ್ದ ಓಡುವ ಮಂದಿಯೇ ಹೆಚ್ಚು . ತಣ್ಣಿರಿನಲ್ಲಿ ಸ್ನಾನ ಮಾಡಿದರೆ ಚಳಿ, ಕೆಮ್ಮು, ಶೀತ, ಬಂದು ಬೀಡುತ್ತದೆ ಎನ್ನುವ ಭಯ ಹೆಚ್ಚಿನವರಲ್ಲಿದೆ. ತಣ್ಣೀರು ಸ್ನಾನದಿಂದ ಆಗುವ ಆರೋಗ್ಯದ ಮೇಲಾಗುವ ಲಾಭ ತುಂಬಾ ಇದೆ . ಪ್ರತಿನಿತ್ಯ ತಣ್ಣಿರಿನಿಂದ ಸ್ನಾನ ಮಾಡುವುದರಿಂದ ಎಷ್ಟೋಂದು ಲಾಭಗಳಿವೆ ನಿಮಗೆ ಗೊತ್ತಾ ನಾವು ದಿನಂಪ್ರತಿ ತಣ್ಣಿರಿನಲ್ಲಿ ಸ್ನಾನ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗುತ್ತದೆ ನಮ್ಮ ದೇಹ ಚಟುವಟಿಕೆಯಿಂದ ಇರಬೇಕಾದರೆ […]

ಅರೋಗ್ಯ

ಪುರುಷತ್ವ ವೃದ್ದಿ ಹಾಗೂ ಹೆಣ್ಣು ಮಕ್ಕಳ ಮುಟ್ಟಿನ ಸಮಸ್ಯೆಗಳಿಗೆ ಈ ರೀತಿಯಾಗಿ ಅವಜಾನವನ್ನು ಬಳಕೆ ಮಾಡಿ

ಅವಜಾನವು ಬರೀ ಮಸಾಲೆ ಪದಾರ್ಥವಲ್ಲ ಇದನ್ನು ಔಷಧಿಗಳ ತಯಾರಿಸುವಲ್ಲಿ ಉಪಯೋಗಿಸುತ್ತಾರೆ. ಇದೊಂದು ಮಸಾಲೆ ಪದಾರ್ಥವಾಗಿದ್ದರೂ ವೈದ್ಯಕೀಯ ಶಾಸ್ತ್ರದಲ್ಲಿ ಇದನ್ನು ಬಳಕೆ ಮಾಡುತ್ತಾರೆ.ಅತಿಸಾರ ಬೇಧಿ, ಅಜೀರ್ಣ, ಹೊಟ್ಟೆನೋವು ಇತ್ಯಾದಿ ರೋಗಳಿಗೆ ಹಿಂದಿನ ಕಾಲದಿಂದ ಉಪಯೋಗಿಸುತ್ತ ಬರುತ್ತಿದ್ದಾರೆ. ಪುರುಷತ್ವ ವೃದ್ದಿಗೆ ಸಹಕಾರಿ ಅವಜಾನವನ್ನು ಬಿಳಿ ಈರುಳ್ಳಿಯ ರಸದಲ್ಲಿ ನೆನಸಿ ನಂತರ ಅದನ್ನು ಒಣಗಿಸಿ ಇಟ್ಟುಕೊಳ್ಳಬೇಕು ಅನಂತರ ಈ ನೆನಸಿದ 10 ಗ್ರಾಂ ಅವಜಾನ, 10 ಗ್ರಾಂ ತುಪ್ಪ, 20 ಗ್ರಾಂ ಸಕ್ಕರೆ ಯನ್ನು ದಿನಕ್ಕೆ ಎರಡು ಸಲ ಹಾಲಿನಲ್ಲಿ ಹಾಕಿ […]

ಹೊಸತು

Latest On Sandalwood

ಜಾಹಿರಾತು

Contact Us

ಲೈಫ್ ಸ್ಟೈಲ್

ರಾಧಾಕೃಷ್ಣ(ಸುಮೇಧ್ ಹಾಗೂ ಮಲ್ಲಿಕಾ)ನಿಜ ಜೀವನದಲ್ಲಿ ಮದುವೆಯಾಗಬೇಕು ಎನ್ನುತ್ತಿದ್ದಾರೆ ವೀಕ್ಷಕರು

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ಕೃಷ್ಣ ಧಾರವಾಹಿ ಕನ್ನಡಿಗರ ಮನಸ್ಸನ್ನು ಗೆದ್ದಿದೆ. ಸಾಮಾಜಿಕ ಜಾಲಾತಾಣಗಳಲ್ಲಿ ಈ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೃಷ್ಣ ಪಾತ್ರದಲ್ಲಿ ಸುಮೇಧ್ ಮಿಂಚುತ್ತಿದ್ದರೇ, ರಾಧಾ ಪಾತ್ರದಲ್ಲಿ ಮಲ್ಲಿಕಾ ಬಣ್ಣ ಹಚ್ಚಿದ್ದಾರೆ. ಇವರಿಬ್ಬರ ಜೋಡಿಗರಿಗೆ ಕನ್ನಡಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.  ತೆರೆಯ ಮೇಲೆ ಈ ಜೋಡಿಯ ಮೋಡಿ ಸಖತ್ ಆಗಿ ವರ್ಕ್ ಆಗುತ್ತಿದೆ. ರಾಧಾ ಕೃಷ್ಣ ಧಾರವಾಹಿಯ ರಾಧಾ ಕೃಷ್ಣ ಪಾತ್ರಗಳನ್ನು ಕಂಡು ನಿಜಕ್ಕೂ ಕನ್ನಡ ಪ್ರೇಕ್ಷಕರು ಫೀದಾ ಆಗಿದ್ದಾರೆ. ಜೊತೆಗೆ ಸೋಶಿಯಲ್ […]

ಬೆಳಗ್ಗೆ ಎದ್ದ ತಕ್ಷಣ ಈ ಆರೋಗ್ಯಕರ ಪಾನಿಯಗಳನ್ನು ಮಿಸ್ ಮಾಡದೇ ಕುಡಿಯಿರಿ

ಬೆಳಗ್ಗೆ ಎದ್ದ ತಕ್ಷಣ ಆ ದಿನ ಹೆಚ್ಚು ಉತ್ಸಾಹದಲ್ಲಿಡಬೇಕಾದರೆ ನಾವು ಅತಿ ಹೆಚ್ಚಾಗಿ ಕಾಫಿ ಟೀ ಮೊರೆಹೊಗುತ್ತೆವೆ. ಆದರೆ ಇವು ಕ್ಷಣ ಮಾತ್ರಕ್ಕೆ ಉತ್ಸಾಹ ನೀಡುತ್ತವೆ. ಆದರೆ ನೀವು ಹೆಚ್ಚು ಆರೋಗ್ಯಯುತ ವ್ಯಕ್ತಿಗಳಾಗಬೇಕೆದರೆ ಈ  ಪಾನಿಯಗಳನ್ನು ಕುಡಿಯಿರಿ. ನೀವು ಈ ಪಾನೀಯಗಳನ್ನು  ತಯಾರಿಸಿ ಕುಡಿಯಬಹುದಾಗಿದೆ. ಗ್ರೀನ್ ಟೀ: ಗ್ರೀನ್ ಟೀ ಆರೋಗ್ಯಕ್ಕೆ ಹೆಚ್ಚು ಉಪಯೋಗಕಾರಿ ಎಂದು ಭಾವಿಸಲಾಗಿದ್ದು ಬದಲಾಗುವ ಜೀವನ ಶೈಲಿ, ಓತ್ತಡಗಳು ನಿವಾರಣೆಗೆ ನಿಯಮಿತವಾಗಿ ಗ್ರೀನ್ ಟೀಯನ್ನು ಸೇವಿಸಿದರೇ ಹೆಚ್ಚು ಆರೋಗ್ಯ ನಿಮ್ಮದಾಗುತ್ತದೆ. ಆದರೆ ಅತಿಯಾಗಿ […]

ನೀವು ಹೊಸದಾಗಿ ಮನೆ ಕಟ್ಟುತ್ತಿದ್ದೀರಾ.. ? ಹಾಗದ್ರೆ ನೀವು ಈ ಕೆಲಸ ಖಂಡಿತವಾಗ್ಲು ಮಾಡಲೇಬೇಕು

ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನ ಕಟ್ಟಿದರೆ ಅಲ್ಲಿ  ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಪ್ರತಿ ಮನೆ ತನ್ನದೇ ಆದ ಶಕ್ತಿಯ ಪ್ರಕಾರಗಳನ್ನು ಹೊಂದಿರುತ್ತದೆ. ವಾಸ್ತು ಶಾಸ್ತ್ರವು ಮನೆಯೊಂದರ ಪ್ರವೇಶದ್ವಾರದಿಂದ ಹಿಡಿದು ಮಲಗುವ ಕೋಣೆ, ಅಡುಗೆಮನೆ, ಸ್ನಾನಗೃಹ, ಯಾವ ದಿಕ್ಕಿನಲ್ಲಿದ್ದರೆ ಆ ಮನೆಯಲ್ಲಿ ಸುಖ ಶಾಂತಿಯಿಂದ ಜೀವನವನ್ನು ನಡೆಸಬಹುದು ಎಂಬುದನ್ನು ತಿಳಿಸುತ್ತದೆ. ಮನೆಯನ್ನು ಯಾವ ಪ್ರಕಾರ ಕಟ್ಟಿದರೆ ಒಳಿತು, ವಾಸ್ತು ಪ್ರಕಾರ ಮನೆಯನ್ನು ಕಟ್ಟಬೇಕೋ ಅಥವಾ ಹಾಗೇ ವಾಸ್ತು ಇಲ್ಲದೇ ಮನೆಯನ್ನ ಕಟ್ಟಬೇಕೋ  ಎಂಬ ಹಲವಾರು […]